local-story
Siddapura :ಹಗ್ಗ ,ಮರದ ತುಂಡಲ್ಲಿ ರಕ್ಷಣೆಯಾಯ್ತು ಚಿರತೆ|video ನೋಡಿ.
ಸಿದ್ದಾಪುರ :- ಆಹಾರ ಅರಸಿ ಬಂದು ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದಲ್ಲಿ ಗ್ರಾಮಸ್ಥರೇ ಹಗ್ಗ ಹಾಗೂ ಮರದ ದಿಮ್ಮಿಯಿಂದ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜಾನ್ಮನೆ ಅರಣ್ಯ ವಲಯದ ಹೆಗ್ಗರಣಿ ಸಮೀಪದ ಮಠದಗದ್ದೆ ಓಜಿಮನೆಯಲ್ಲಿ ನಡೆದಿದೆ.03:12 PM Oct 16, 2024 IST