important-news
Karwar:ಸೀ ಬರ್ಡ ನಿರಾಶ್ರಿತರಿಗೆ 10.47 ಕೋಟಿ ಪರಿಹಾರ ಮಂಜೂರು-ವಿಶ್ವೇಶ್ವರ ಹೆಗಡೆ ಕಾಗೇರಿ
Karwar :-ಕಾರವಾರದ ಸಿಬರ್ಡ್ ನಿರಾಶ್ರಿತರಿಗೆ ಯುಗಾದಿಯ ಸಂದರ್ಭದಲ್ಲಿ ಶುಭ ಸುದ್ದಿಯಾಗಿ 2008-09 ರಿಂದ ಬಾಕಿ ಉಳಿದಿದ್ದ 28/A ಕೇಸ್ನಲ್ಲಿ 10.47 ಕೋಟಿ ರೂಗಳ ಪರಿಹಾರ ಮಂಜೂರಾಗಿದೆ10:50 PM Mar 28, 2025 IST