local-story
Heavy rain; ಸಿದ್ದಾಪುರದ -ಕುಮಟಾ ಹೆದ್ದಾರಿಯಲ್ಲಿ ಸಂಚರಿಸುವವರೇ ಈ ಸುದ್ದಿ ಓದಿ
ಕಾರವಾರ: ಉತ್ತರ ಕನ್ನಡ(uttara kannada) ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಭಾರೀ ಮಳೆಗೆ ಹೆದ್ದಾರಿ ಅಂಚಿನಲ್ಲಿ ಧರೆ ಕುಸಿದಿದೆ. ಸಿದ್ದಾಪುರದ ದುಬಾರಿ ಘಟ್ಟದ ಬಳಿ ರಸ್ತೆ ಪಕ್ಕದಲ್ಲೇ ಭೂಕುಸಿತವಾಗಿದೆ.07:41 PM Jul 25, 2025 IST