astrology
Weekly Horoscope in Kannda| ವಾರ ಭವಿಷ್ಯ
ಮೇಷ ರಾಶಿ:ಈ ವಾರದಲ್ಲಿ ನೀವು ಶುಭ ಅಶುಭಗಳ ಮಿಶ್ರ ಫಲ ಕಾಣುವಿರಿ.ಕೆಲಸದಲ್ಲಿ ನಿರುತ್ಸಾಹವನ್ನೂ ಹೊಂದುತ್ತೀರ ವಾರದ ಕೊನೆಯಲ್ಲಿ ನೆಮ್ಮದಿ ಕಾಣುವಿರಿ. ಆರೋಗ್ಯ ಮಧ್ಯಮ, ವ್ಯಾಪಾರಿಗಳಿಗೆ ಏರಿಳಿತ ಇರಲಿದೆ. ಕುಟುಂಬ ದಲ್ಲಿ ಆಗಾಗ ಮುನಿಸಿ ,ವೈಮನಸ್ಸು11:49 AM Mar 24, 2025 IST