readers-information
Yakshagana ಹೊನ್ನಾವರದಲ್ಲಿ ಚಂಡೆಯ ಪೆಟ್ಟಿಗೆ ಹೆಜ್ಜೆ ಹಾಕಲಿದ್ದಾರೆ ನಟಿ ಉಮಾಶ್ರೀ
ಖ್ಯಾತ ಸಿನಿಮಾ ತಾರೆ ,ಮಾಜಿ ಸಚಿವ ಉಮಾಶ್ರೀ (Actor Umashree) ರವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮೊದಲ ಬಾರಿ ಯಕ್ಷಗಾನದ ಮೂಲಕ ಚಂಡೆಯ ಪೆಟ್ಟಿಗೆ ಹೆಜ್ಜೆ ಹಾಕಲಿದ್ದಾರೆ.01:19 PM Jan 17, 2025 IST