important-news
Haliyala ಬಡವರ ಕೆಲಸ ಮಾಡದ ಅಧಿಕಾರಿ ವಿರುದ್ಧ ಆರ್.ವಿ ದೇಶಪಾಂಡೆ ಗರಂ ! ಕೈಗೆ ಬಂತು ಬಾಟಲ್ ?
Haliyala :- ಅತಿವೃಷ್ಟಿಯಿಂದ ಮನೆ ಮುರಿದಿದಕ್ಕೆ ಮಹಿಳೆಗೆ ಪರಿಹಾರ ನೀಡಲು ನಿರ್ಲಕ್ಷ ಮಾಡಿದ ಕಂದಾಯ ಇಲಾಖೆ ಅಧಿಕಾರಿಗೆ (officer) ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ,ಹಳಿಯಾಳ ಶಾಸಕ ಆರ್. ವಿ ದೇಶಪಾಂಡೆ ಕೋಪದಲ್ಲಿ ನೀರಿನ ಬಾಟಲಿ ಎತ್ತಿ ಹೋದ ಘಟನೆ ನಡೆದಿದೆ.01:01 PM Mar 28, 2025 IST