columns
Uttara kannda ಜಿಲ್ಲೆಯ ಲೈಫ್ ಗಾರ್ಡ ಗಳಿಗಿಲ್ಲ ಜೀವಕ್ಕೆ ಬೆಲೆ ! ಆಡಳಿತ ಜಾರಿಕೊಂಡ ಕಥೆ ಏನು ಗೊತ್ತಾ?
ಕಾರವಾರ :- ಉತ್ತರ ಕನ್ನಡ ಜಿಲ್ಲೆ ಪ್ರವಾಸೋಧ್ಯಮ ( tourism) ಕ್ಕೆ ಹೆಸರು ಮಾಡಿದ ಜಿಲ್ಲೆ. ಒಂದು ಕಾಲದಲ್ಲಿ ಪ್ರವಾಸಿಗರನ್ನು ( tourist) ಹೆಚ್ಚು ಸೆಳೆಯುತಿದ್ದ ಈ ಜಿಲ್ಲೆ ಇದೀಗ ಪ್ರವಾಸಿಗರಿಗೇ ನಿರ್ಬಂಧ ಹೇರುವ ಮಟ್ಟಕ್ಕೆ ಕುಸಿದಿದೆ.07:41 PM Dec 14, 2024 IST