crime-news
Dandeli: ವಿದ್ಯುತ್ ಶಾಕ್ - 15. ವರ್ಷದ ಹೆಣ್ಣಾನೆ ಸಾ**
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕು ವ್ಯಾಪ್ತಿಯ ಕಾಳಿ ಹುಲಿ ರಕ್ಷಿತ ಪ್ರದೇಶದ ಕುಳಗಿ ಅರಣ್ಯ ವ್ಯಾಪ್ತಿಯ ಅಂಬಿಕಾನಗರ ರಸ್ತೆಯ ಅರಣ್ಯದಲ್ಲಿ ಹೈಟೆನಷನ್ ವಿದ್ಯುತ್ ತಂತಿ ತಗಲಿ 15 ವರ್ಷದ ಕಾಡಾನೆ ಮೃತಪಟ್ಟಿದೆ.11:19 PM Jun 18, 2025 IST