crime-news
Soraba :ಸೊರಬ ಧಗಧಗಿಸಿ ಉರಿದುಹೋದ ಕಾರು
Shivamogga/ಸೊರಬ: ಇಲ್ಲಿನ ರಂಗನಾಥ ಸ್ವಾಮಿ ದೇವಸ್ಥಾನದ ಮುಂದೆ ನಿಲ್ಲಿಸಿದ್ದ (Parked) ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಹೊತ್ತು ಉರಿದಿದೆ. ಸೊರಬದ (soraba) ಸುಭಾಷ್ ನಗರದ ರಾಜಶೇಖರಯ್ಯ ಹಿರೇಮಠ ಅವರಿಗೆ ಸೇರಿದ ಕಾರು ಸುಟ್ಟು ಕರಕಲಾಗಿದೆ.08:08 PM May 08, 2025 IST