columns
ಕಾಂಗ್ರೆಸ್ ಹಡಗಿಗೆ ಕೃಷ್ಣ ಹತ್ತಿದ ಕತೆ- ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ
ಪ್ರಜಾ ಸೋಷಲಿಸ್ಟ್ ಪಾರ್ಟಿಯಲ್ಲಿ ಗೆದ್ದು ಸಂಸದರಾಗಿದ್ದ ಎಸ್.ಎಂ ಕೃಷ್ಣ ಹೇಗೆ ಕಾಂಗ್ರೆಸ್ ಹಡಗಿಗೆ ಸೇರಿದರು ಎಂಬ ಕುತೂಹಲ ಮೂಡಿಸುವ ಲೇಖನವನ್ನು ಖ್ಯಾತ ಪತ್ರಕರ್ತ ಆರ್.ಟಿ ವಿಠ್ಠಲಮೂರ್ತಿ ರವರು ಅಕ್ಷರಕ್ಕೆ ಇಳಿಸಿದ್ದಾರೆ. ಅವರ ಪಟದಿಂದ ಪಡೆದ ಲೇಖನ ಇಲ್ಲಿದೆ.11:09 AM Dec 10, 2024 IST