For the best experience, open
https://m.kannadavani.news
on your mobile browser.
Advertisement

Karwar : ನಗರಸಭೆ ಮಾಜಿ ಸದಸ್ಯ ಹ** ಆಗಿದ್ದೇಕೆ? ಹ** ಮಾಡಿದವರು ಯಾರು.

ಕಾರವಾರ :- ಕಾರವಾರ(karwar) ನಗರಸಭೆ ಮಾಜಿ ಸದಸ್ಯ ಹಾಗೂ ರೌಡಿ ಶೀಟರ್ ಸತೀಶ್ ಹತ್ಯೆಯನ್ನು ಕಳೆದ ಭಾನುವಾರ ಮಾಡಲಾಗಿತ್ತು. ಆರೋಪಿಗಳ ಬೆನ್ನು ಹತ್ತಿದ ಕಾರವಾರದ ಪೊಲೀಸರು ಆರೋಪಿಗಳನ್ನು ಗೋವಾದಲ್ಲಿ ಬಂಧಿಸಿದ್ದಾರೆ.
10:31 PM Apr 22, 2025 IST | ಶುಭಸಾಗರ್

Karwar : ನಗರಸಭೆ ಮಾಜಿ ಸದಸ್ಯ ಹ** ಆಗಿದ್ದೇಕೆ? ಹ** ಮಾಡಿದವರು ಯಾರು.

Advertisement

ಕಾರವಾರ :- ಕಾರವಾರ(karwar) ನಗರಸಭೆ ಮಾಜಿ ಸದಸ್ಯ ಹಾಗೂ ರೌಡಿ ಶೀಟರ್ ಸತೀಶ್ ಹತ್ಯೆಯನ್ನು ಕಳೆದ ಭಾನುವಾರ ಮಾಡಲಾಗಿತ್ತು. ಆರೋಪಿಗಳ ಬೆನ್ನು ಹತ್ತಿದ ಕಾರವಾರದ ಪೊಲೀಸರು ಆರೋಪಿಗಳನ್ನು ಗೋವಾದಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ:-Karwar : ನಗರಸಭೆ ಮಾಜಿ ಸದಸ್ಯನ ಹತ್ಯೆ ಆರೋಪಿ ಕಾಲಿಗೆ ಗುಂಡು! ಮೂರು ಜನ ಪೊಲೀಸರಿಗೂ ಗಾಯ

ಈ ಆರೋಪಿಗಳು ಯಾವ ಕಾರಣಕ್ಕೆ ಹತ್ಯೆ ಮಾಡಿದರು ಎಂಬ ಕುರಿತು ಪ್ರಥಮ ತನಿಖೆಯ ಮಾಹಿತಿಯನ್ನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾದಿ ಎಂ.ನಾರಾಯಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದರ ವಿಡಿಯೋ ಇಲ್ಲಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ