local-story
Rain news: ತುಂಬಿದ ,ಕಾಳಿ, ಶರಾವತಿ-ನಾಲ್ಕು ಗ್ರಾಮದ ರಸ್ತೆ ಜಲಾವೃತ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ (rain)ಸುರಿದ ಪರಿಣಾಮ ಜೋಯಿಡಾ(joida) ತಾಲೂಕಿನ ಕಾಳಿ ನದಿ ಗೆ ಕಟ್ಟಲಾದ ಸೂಫ ಜಲಾಶಯವು ಶೇ.85 ರಷ್ಟು ಭರ್ತಿಯಾಗಿದ್ದು ಜಲಾಶಯದ ಹಿನ್ನಿರಿನ ಬಜಾರಕೊಣಂಗ, ಕರಂಜೆ ಹಾಗೂ ಧೂಮದಾಳ ಗ್ರಾಮಗಳ ರಸ್ತೆ ಜಲಾವೃತವಾಗಿದ್ದು ಗ್ರಾಮಸ್ಥರಿಗೆ ಪ್ರತಿ ದಿನ ಓಡಾಡಲು ಕೆಪಿಸಿಎಲ್ ದೋಣಿ ವ್ಯವಸ್ತೆ ಕಲ್ಪಿಸಿದೆ.08:51 PM Sep 03, 2025 IST