crime-news
Sirsi : ನಕಲಿ ತುಪ್ಪ ತಯಾರಿಕೆ ಘಟಕದ ಮೇಲೆ ಆರೋಗ್ಯಾಧಿಕಾರಿಗಳ ದಾಳಿ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ(uttara kannada) ಭಾಗದಲ್ಲಿ ನಕಲಿ ತುಪ್ಪದ(Gee) ಹಾವಳಿ ಮಿತಿಮೀರಿದ್ದು ಇದೀಗ ಆರೋಗ್ಯ ಇಲಾಖೆಯವರು( health officer )ಇಂತಹ ಘಟಕದಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸುತಿದ್ದಾರೆ.10:24 PM Mar 24, 2025 IST