local-story
Karwar:ತುಂಬಿದ ಕದ್ರಾ ಜಲಾಶಯ- ಯಾವ ಡ್ಯಾಮ್ ನಲ್ಲಿ ಎಷ್ಟು ನೀರಿದೆ ಗೊತ್ತಾ?
ಕಾರವಾರ :-ಕಳೆದ ಮೂರ್ನಾಲ್ಕು ದಿನದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರು ಅಬ್ಬರದ ಮಳೆಯಿಂದಾಗಿ (Rain) ಮೇ ತಿಂಗಳ ಅಂತ್ಯದೊಳಗೇ ಕಾಳಿ ನದಿ ಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಕಾರವಾರ ತಾಲೂಕಿನ ಕದ್ರಾ ಜಲಾಶಯ ಭರ್ತಿಯಾಗಿದೆ02:40 PM May 25, 2025 IST