crime-news
Bhatkal|ಭಟ್ಕಳದ ಅರಣ್ಯದಲ್ಲಿ ಸಿಕ್ತು ಸಾವಿರಾರು ಗೋವುಗಳ ಮೂಳೆಗಳು!ಪೊಲೀಸರು ಹೇಳಿದ್ದೇನು?
ಕಾರವಾರ/,Bhatkal news :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅರಣ್ಯದಲ್ಲಿ ಸಾವಿರಾರು ಹತ್ಯೆ ಮಾಡಿದ ಗೋವುಗಳ ಮೂಳೆ ಪತ್ತೆಯಾಗಿದೆ. ಭಟ್ಕಳ ಅರಣ್ಯ ಇಲಾಖೆಯ ಸೇರಿದ ಮುಗ್ದಂ ಕಾಲೋನಿ ಬಳಿಯ ಗುಡ್ಡದಲ್ಲಿ ಪತ್ತೆಯಾಗಿದೆ.04:31 PM Sep 11, 2025 IST