crime-news
Yallapur: ಮಗನ ಸಾವಿಗೆ ನ್ಯಾಯ ಬೇಕು- ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಚಂದ್ರಶೇಕರ್ ಸಿದ್ದಿ ತಾಯಿ ಲಕ್ಷ್ಮೀ
ಕಾರವಾರ :- ಉತ್ತರ ಕನ್ನಡ (uttara kannada) ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಟ್ಟಿಗೆ ಗ್ರಾಮದ ಅರಣ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾಮಿಡಿ ಕಿಲಾಡಿಗಳು ಸೀಜನ್ -3 ಯ ಕಲಾವಿದ ಚಂದ್ರಶೇಖರ್ ಸಿದ್ದಿ ಸಾವಿನಲ್ಲಿ ಸಂಶಯವಿದೆ.12:21 PM Aug 03, 2025 IST