crime-news
Uttara kannda : ಮೂರು ದಿನ ನಿಷೇಧಾಜ್ಞೆ ! ಇಡೀ ದಿನ ಏನಾಯ್ತು?
ಕಾರವಾರ :- ಉತ್ತರ ಕನ್ನಡ(uttara kannda) ಜಿಲ್ಲೆಯ ಹೊನ್ನಾವರ ಮತ್ತು ಅಂಕೋಲ ದಲ್ಲಿ ಖಾಸಗಿ ಬಂದರು ನಿರ್ಮಾಣ ವಿರೋಧಿಸಿ ಮೀನುಗಾರರ ಪ್ರತಿಭಟನೆ ಕಾವಿನ ಬೆನ್ನಲ್ಲೇ ಸರ್ವೆ ಕಾರ್ಯ ಮುಂದುವರೆದಿದ್ದು ಇದೀಗ ನಿಷೇಧಾಜ್ಞೆ ಮುಂದುವರೆಸಲಾಗಿದೆ.11:44 PM Feb 25, 2025 IST