crime-news
Sirsi ಲೋಕಾಯುಕ್ತ ದಾಳಿ - ಲಂಚ ಪಡೆದ APP ವಶಕ್ಕೆ
Sirsi :- ವಶಪಡಿಸಿಕೊಂಡ ವಸ್ತುಗಳನ್ನು ಕೋರ್ಟ ನಿಂದ ಬಿಡಿಸಿಕೊಳ್ಳಲು ದೂರು ದಾರನಿಂದ ಆರು ಸಾವಿರ ಲಂಚ ಕೇಳಿದ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ನನ್ನು ಲೋಕಾಯುಕ್ತ ಪೊಲೀಸರು ( Lokayuktha police) ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ (sirsi) ನಡೆದಿದೆ.09:59 PM Feb 28, 2025 IST