crime-news
Uttara kannda :5 ವರ್ಷದಲ್ಲಿ 1,221 ಗೋವುಗಳ ರಕ್ಷಣೆ: ಎಸ್ಪಿ ಎಂ ನಾರಾಯಣ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannda) ಗೋವು ಕಳವು, ಗೋಮಾಂಸ ಸಾಗಾಟ, ಗೋ ವಧೆ ಪ್ರಕರಣಗಳನ್ನು ಭೇದಿಸಲು ಪೊಲೀಸ್ ಇಲಾಖೆ ಆದ್ಯತೆ ನೀಡುತ್ತಿದ್ದು, ಐದು ವರ್ಷದಲ್ಲಿ 324 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ.11:21 PM Apr 18, 2025 IST