crime-news
Gokarna - ನೀರಿನಲ್ಲಿ ಮುಳುಗುತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಕಾರವಾರ :- ನೀರಿನಲ್ಲಿ ಮುಳುಗುತಿದ್ದ ಇಬ್ಬರು ಪ್ರವಾಸಿಗರನ್ನು ಲೈಪ್ ಗಾರ್ಡ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta)ತಾಲೂಕಿನ ಗೋಕರ್ಣದ (gokarna)ಕುಡ್ಲೆ ಬೀಚ್(Beach) ನಲ್ಲಿ ನಡೆದಿದೆ.06:56 PM Dec 13, 2024 IST