important-news
Ankola: ಫಕ್ ಯು ಪಾಕಿಸ್ತಾನ್- ರಸ್ತೆಗೆ ಬಿತ್ತಿ ಪತ್ರ ಅಂಟಿಸಿ ಸರ್ಕಾರಿ ನೌಕರನ ಅಕ್ರೋಶ
ಕಾರವಾರ:-ಕಾಶ್ಮೀರ ದಲ್ಲಿ ಉಗ್ರರಿಂದ ಪ್ರವಾಸಿಗರ ನರಮೇಧ ನಡೆಯುತಿದ್ದಂತೆ ದೇಶಾಧ್ಯಾಂತ ಅಕ್ರೋಶ ಮುಗಿಲು ಮುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ(ankola) ಸರ್ಕಾರಿ ನೌಕರನೊಬ್ಬ ಪಾಕಿಸ್ತಾನದ ವಿರೋಧಿ ಬಿತ್ತಿ ಚಿತ್ರಗಳ್ನು ಮುಖ್ಯ ರಸ್ತೆಗೆ ಅಂಟಿಸಿ ಅಕ್ರೋಶ ಹೊರಹಾಕಿದ್ದಾರೆ.11:10 PM Apr 30, 2025 IST