homepage
Panji : ಸಿಂಧಗಿ -ವಾಸ್ಕೋ ಬಸ್ ಓಡಾಟ ಪ್ರಾರಂಭಿಸದಿದ್ದರೇ ಉಗ್ರ ಹೋರಾಟ- ಕರವೇ
ಪಣಜಿ: ಸಿಂಧಗಿ ವಾಸ್ಕೊ ಬಸ್ ಓಡಾಟ ಇದೀಗ ಮತ್ತೆ ಸ್ಥಗಿತಗೊಳಿಸಲಾಗಿದೆ. ಕರ್ನಾಟಕದಿಂದ ಗೋವಾಕ್ಕೆ ಬರುವ ಹಲವು ಬಸ್ ಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಂದ್ ಮಾಡಿದೆ ಇದರಿಂದಾಗಿ ಗೋವಾ-ಕರ್ನಾಟಕ ಓಡಾಟ ನಡೆಸುವ ಕನ್ನಡಿಗರಿಗೆ ಹೆಚ್ಚು ತೊಂದರೆಯಾಗಿದೆ.07:50 PM Feb 03, 2025 IST