crime-news
Dharmasthala: ಆರು ತಾಸು ಕಾರ್ಯಾಚರಣೆ ನಡೆದರೂ ಸಿಗದ ಅವಶೇಷ! ಇಡೀ ದಿನ ಏನಾಯ್ತು?
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಬುರುಡೆ ರಹಸ್ಯಕ್ಕೆ (Dharmasthala Case) ಸಂಬಂಧಿಸಿದಂತೆ ನಿಗದಿ ಪಡಿಸಿದ ಪಾಯಿಂಟ್(point) 13 ರಲ್ಲಿ 6 ತಾಸು ಹುಡುಕಾಟ ನೆಡೆಸಿದ್ರೂ ಯಾವುದೇ ಅವಶೇಷಗಳು ಸಹ ಪತ್ತೆಯಾಗಿಲ್ಲ.10:17 PM Aug 12, 2025 IST