%e0%b2%85%e0%b2%82%e0%b2%95%e0%b2%a3%e0%b2%97%e0%b2%b3%e0%b3%81
KARWAR PORT ಕೋಟಿ ಮೌಲ್ಯದ ಗ್ರಾನೈಟ್ ಗಳಿಗೆ ವಾರಸದಾರರನ್ನು ಹುಡುಕಿಕೊಡಿ!
Karwar News 06 November 2024 :- ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಹಲವರ ತಲೆದಂಡವಾಗಿದೆ. ಆದ್ರೆ ಇದರ ಬಿಸಿ ಅಕ್ರಮ ಗ್ರಾನೈಟ್ ಕಳ್ಳಸಾಗಾಟಕ್ಕೂ ಬಿದ್ದಿದ್ದು ಕಾರವಾರದ ಬಂದರಿನಲ್ಲಿ (karwar port) ಕೋಟಿಗಟ್ಟಲೇ ಬೆಲೆಬಾಳುವ ಗ್ರಾನೈಟ್ ಗಳು ವಾರಸುದಾರರಿಲ್ಲದೇ ಹಾಗೇ ಉಳಿದಿದ್ದು ಸರ್ಕಾರ ಸದ್ದಿಲ್ಲದೇ ಮುಟ್ಟುಗೋಲು ಹಾಕಿ ಹರಾಜಿಗೆ ಮುಂದಾಗಿದೆ. ಅಷ್ಟಕ್ಕೂ ಈ ಗ್ರಾನೈಟ್ ಗೂ ಅದಿರಿಗೂ ಏನು ಸಂಬಂಧ ಅಂತೀರಾ ಈ ಸುದ್ದಿ ಓದಿ.09:45 PM Nov 06, 2024 IST