%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Karwar| ಸೇತುವೆ ಇದ್ರೂ ರಸ್ತೆ ಇಲ್ಲ ದೋಣಿಯಲ್ಲೇ ಸಾಗಿಸಿದ್ರು ಶವ
ಕಾರವಾರ :-ಸೇತುವೆ ನಿರ್ಮಾಣವಾದ್ರು ರಸ್ತೆ ನಿರ್ಮಾಣವಾಗದೆ ಶವ ಸಂಸ್ಕಾರಕ್ಕಾಗಿ ದೋಣಿಯಲ್ಲಿ (Boat) ಶವ ವಿಟ್ಟು ಅಂತ್ಯ ಸಂಸ್ಕಾರಕ್ಕೆ ತೆರಳಿದ ಅವಮಾನೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಉಮಳೆಜೂಗ್ ನಲ್ಲಿ ಇಂದು ನಡೆದಿದೆ.09:07 PM Oct 10, 2024 IST