crime-news
Electric Shock: ವಿದ್ಯುತ್ ಬೇಲಿಯ ಶಾಕ್ ಗೆ ಏಳು ಜಾನುವಾರು ಸಾವು
ಕಾರವಾರ :- ಕಾಡುಪ್ರಾಣಿಗಳ ಹಾವಳಿಗೆ ತಡೆಗಟ್ಟಲು ಹಾಕಿದ್ದ ವಿದ್ಯುತ ತಂತಿ ಬೇಲಿಗೆ ಮೇಯಲು ಬಂದ ಜಾನುವಾರಿಗೆ ತಗಲಿ ಏಳು ಜಾನುವಾರುಗಳು ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರದಲ್ಲಿ ನಡೆದಿದೆ.11:47 AM Jun 04, 2025 IST