local-story
Kumta :ಕುಮಟಾದ ದೇವಿಮನೆ ಘಟ್ಟದಲ್ಲಿ ಭೂಕುಸಿತ -ಸಂಚಾರ ಬಂದ್ ಆಗುವ ಸಾಧ್ಯತೆ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannada) ಅಬ್ಬರದ ಮಳೆ (rain) ಒಂದುಕಡೆಯಾದರೇ ಮತ್ತೊಂದುಕಡೆ ಭೂಕುಸಿತಗಳು ಆಗುತಿದ್ದು, ಇಂದು ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766 (ಇ) ಯಲ್ಲಿನ ದೇವಿಮನೆ ಘಟ್ಟ ಭಾಗದಲ್ಲಿ ದೊಡ್ಡ ಪ್ರಮಾಣದ ಭೂಕುಸಿತವಾಗಿದೆ.01:09 PM Jul 26, 2025 IST