local-story
Kumta :ಕಡಲ ತೀರಕ್ಕೆ ತೇಲಿಬಂದ ಹಡಗಿನ ರ್ಯಾಪ್ಟ್
ಕಾರವಾರ :- ಉತ್ತರ ಕನ್ನಡ (uttara kannda)ಜಿಲ್ಲೆಯ ಕುಮಟಾದ ಬಾಡ ಕಡಲತೀರದಲ್ಲಿ ಹಡಗಿನ ರ್ಯಾಪ್ಟ್ (Rapt) ಪತ್ತೆಯಾದ ಘಟನೆ ನಡೆದಿದೆ.ನಿನ್ನೆ ರಾತ್ರಿ ವೇಳೆ ಕಡಲ ತೀರಕ್ಕೆ ತೇಲಿ ಬಂದ ರ್ಯಾಪ್ಟ್ ಮಾದರಿಯ ವಸ್ತು ಗಳು ಪತ್ತೆಯಾಗಿದ್ದು ಸ್ಥಳಕ್ಕೆ ಕರಾವಳಿ ಕಾವಲುಪಡೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.10:43 AM May 28, 2025 IST