important-news
Karnataka:ಸಿನಿಮಾ ರೂಪದಲ್ಲಿ ಮೂಡಿಬರಲಿದೆ ಶಿರೂರು ದುರಂತ ಘಟನೆ!
ಕಾರವಾರ :- ಉತ್ತರ ಕನ್ನಡ (uttara kannada) ಜಿಲ್ಲೆಯ ಅಂಕೋಲತಾಲೂಕಿನ ಶಿರೂರಿನಲ್ಲಿ ಕಳೆದ ವರ್ಷ ಜುಲೈ 16 ರಂದು ಭೂಕುಸಿತ ಸಂಭವಿಸಿ ಪುಟ್ಟ ಮಕ್ಕಳಾದಿಯಾಗಿ 11 ಜನರು ಸಾವು ಕಂಡರು. ಇದರಲ್ಲಿ ಈವರೆಗೂ ಅಂಕೋಲದ ಜಗನ್ನಾಥ್ ,ಲೋಕೇಶ್ ಶವಗಳು ದೊರೆಯಲಿಲ್ಲ.06:12 PM Jul 29, 2025 IST