crime-news
SSLC ಪರೀಕ್ಷೆಯಲ್ಲಿ ಫೇಲ್ -ಹೃದಯಾಘಾತದಲ್ಲಿ ವಿದ್ಯಾರ್ಥಿನಿ ಸಾ**
ಕಾರವಾರ:- SSLC ಪರೀಕ್ಷಾ ಫಲಿತಾಂಶ ನೋಡಿ ಆಘಾತಕ್ಕೊಳಗಾದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಪೋಟೋಲಿಯ ದಲ್ಲಿ ನಿನ್ನೆ ನಡೆದಿದೆ. ತನುಜಾ ಮಿರಾಶಿ (16) ಹೃದಯಾಘಾತದಿಂದ ಸಾವು ಕಂಡ ವಿದ್ಯಾರ್ಥಿನಿಯಾಗಿದ್ದಾರೆ10:08 PM May 03, 2025 IST