local-story
Karwar | ಮೀನು ತುಂಬಿದ ವಾಹನ ಹರಿದು ಕಾರ್ಮಿಕ ಸಾವು
ಕಾರವಾರ :- ಮೀನು (fish) ತುಂಬಿಕೊಂಡಿದ್ದ ಬೊಲೆರೋ ವಾಹನ ಕಾರ್ಮಿಕನ (labore )ಮೇಲೆ ಹತ್ತಿ ಸ್ಥಳದಲ್ಲೇ ಕಾರ್ಮಿಕ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ (Uttra kannda) ಕಾರವಾರದ ಬೈತಕೋಲ್ ನಲ್ಲಿ ನಡೆದಿದೆ.11:29 AM Oct 03, 2024 IST