local-story
Rain news:ಉತ್ತರ ಕನ್ನಡ ಜಿಲ್ಲೆಯಲ್ಲಿ 167 ಮನೆಗಳಿಗೆ ಹಾನಿ 5 ಮನೆಗಳು ಸಂಪೂರ್ಣ ಕುಸಿತ!
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಲ್ಪ ಮಳೆ (rain) ಕಡಿಮೆಯಾದರೂ ಅಲ್ಲಲ್ಲಿ ಭೂ ಕುಸಿತದ ಆತಂಕ ತಂದೊಡ್ಡಿದೆ. ಜಿಲ್ಲೆಯಲ್ಲಿ ಈವರೆಗೆ 167 ಮನೆಗಳು ಅಲ್ಪ ಹಾನಿಗೊಳಗಾದರೇ , ಐದು ಮನೆಗಳು ಸಂಪೂರ್ಣ ಕುಸಿದು ಬಿದ್ದಿದೆ. ಯಲ್ಲಾಪುರ (yallapur)ಹಾಗೂ ಜೋಯಿಡಾ ಭಾಗದಲ್ಲೇ ಅತೀ ಹೆಚ್ಚು ಮನೆಗಳು ಹಾನಿಯಾಗಿವೆ09:32 PM May 31, 2025 IST