important-news
Karwar: ಕೊಡಸಳ್ಳಿಯಲ್ಲಿ ಭೂ ಕುಸಿತ ಹತ್ತು ದಿನದ ನಂತರ ಸಂಚಾರಕ್ಕೆ ಮುಕ್ತ
ಕಾರವಾರ :-ಭೂಕುಸಿತದಿಂದ ಹತ್ತು ದಿನಗಳಿಂದ ಸ್ಥಗಿತಗೊಂಡಿದ್ದ ಕೊಡಸಳ್ಳಿ ಭಾಗದ ಬಾಳೆಮನೆಯ ಕೆಪಿಸಿ ರಸ್ತೆಯಲ್ಲಿ ಲಘು ವಾಹನಗಳ ಸಂಚಾರ ಪ್ರಾರಂಭವಾಗಿದೆ. ಜುಲೈ 2ರ ರಾತ್ರಿ ಉಂಟಾದ ಭೂಕುಸಿತದಿಂದ ರಸ್ತೆ ಮುಚ್ಚಿಹೋಗಿತ್ತು.09:39 PM Jul 28, 2025 IST