crime-news
Sirsi| ಪುಟ್ಟ ಮಕ್ಕಳಿಂದ ಏರ್ ಗನ್ ನಲ್ಲಿ ಆಟ -ಮಿಸ್ ಫೈರ್ ಆಗಿ ತಮ್ಮನ ಕೈನಿಂದ ಸಾವುಕಂಡ ಅಣ್ಣ
ಶಿರಸಿ /sirsi: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕ ಕೈಯ್ಯಿಂದ ಏರ್ ಗನ್ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಹೃದಯ ವಿದ್ರಾಹಕ ಘಟನೆ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.02:30 PM Sep 05, 2025 IST