%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Siddapura : ಭತ್ತದ ಗದ್ದೆಗೆ ದಾಳಿ ಮಾಡಿದ ಒಂಟಿ ಸಲಗ
Siddapura news 05 November 2024 :- ಆಹಾರ ಅರಸಿ ಗ್ರಾಮದತ್ತ ಬಂದ ಒಂಟಿ ಸಲಗವೊಂದು ಭತ್ತದ ಸಸಿಗಳನ್ನು ನಾಶ ಮಾಡಿ ಜನರಿಗೆ ಭಯವುಂಟುಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾದ ಕಲಗದ್ದೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.10:25 AM Nov 05, 2024 IST