crime-news
Goa Liquor :ಒಂದೂವರೆ ವರ್ಷದ ನಂತರ ಗೋವಾ ಮದ್ಯ ವಶಪಡಿಸಿಕೊಂಡ ಅಬಕಾರಿ ಇಲಾಖೆ ಅಧಿಕಾರಿಗಳು- ಸಿಬ್ಬಂದಿಗಳೇ ಇಲ್ಲ ಅಂದ್ರು ಡಿ.ವೈ ಎಸ್.ಪಿ
ಕಾರವಾರ :-ಒಂದೂವರೆ ವರ್ಷದ ನಂತರ ಗಡಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯ (uttara Kannada) ಕಾರವಾರ (karwar)ದಲ್ಲಿ ಅಬಕಾರಿ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಅಕ್ರಮವಾಗಿ ಗೋವಾ (goa) ದಿಂದ ಕರ್ನಾಟಕದೆಡೆ ಗೋವಾ ಮದ್ಯ ಸಾಗಾಟ ಮಾಡುತಿದ್ದ ಗೋವಾ ಮದ್ಯ ಹಾಗೂ ವಾಹನ ವಶಕ್ಕೆ ಪಡೆದಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.03:46 PM Jun 28, 2025 IST