ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

News impact |ಸುಭಾಷ್ ಚಂದ್ರಬೋಸ್ ಪ್ರತಿಮೆ ವಿರೂಪ|ಒಂದು ಗಂಟೆಯಲ್ಲಿ ಸರಿಪಡಿಸಿದ ನಗರಸಭೆ

News Impact! Within just an hour of the report, Karwar Municipality repaired the damaged Subhash Chandra Bose statue at Karwar Circle. Locals appreciated the swift action by the authorities.
06:51 PM Nov 06, 2025 IST | ಶುಭಸಾಗರ್
News Impact! Within just an hour of the report, Karwar Municipality repaired the damaged Subhash Chandra Bose statue at Karwar Circle. Locals appreciated the swift action by the authorities.

News impact |ಸುಭಾಷ್ ಚಂದ್ರಬೋಸ್ ಪ್ರತಿಮೆ ವಿರೂಪ|ಒಂದು ಗಂಟೆಯಲ್ಲಿ ಸರಿಪಡಿಸಿದ ನಗರಸಭೆ

Advertisement

Karwar news (06 November2025) :-ಉತ್ತರ ಕನ್ನಡ ಜಿಲ್ಲೆಯ  ಕಾರವಾರ ನಗರದ ಹೃದಯಭಾಗದಲ್ಲಿ ಇರುವ  ಸುಭಾಷ್ ಚಂದ್ರಬೋಸ್  ವೃತ್ತದಲ್ಲಿ ಇರುವ ಸುಭಾಷ್ ಚಂದ್ರಬೋಸ್ ಪ್ರತಿಮೆ ವಿರೂಪ ವಾಗಿದ್ದು ಒಂದು ವಾರದ ಹಿಂದೆ ಯೇ ವಿರೂಪವಾಗಿದ್ದರೂ  ಗಮನಿಸಸ ಕುರಿತು ಕನ್ನಡವಾಣಿ ಸುದ್ದಿ ಪ್ರಸಾರ ಮಾಡಿತ್ತು.

ಸುದ್ದಿ ಪ್ರಸಾರ ಹಿನ್ನಲೆಯಲ್ಲಿ ಕಾರವಾರ ನಗರಸಭೆ ಕಮಿಷಿನರ್ ಕನ್ನಡವಾಣಿಯನ್ನು ಸಂಪರ್ಕಿಸಿದ್ದು ತಕ್ಷಣ ಸರಿಪಡಿಸುವುದಾಗಿ ಹೇಳಿದ್ದರು.

News impact |ಸುಭಾಷ್ ಚಂದ್ರಬೋಸ್ ಪ್ರತಿಮೆ ವಿರೂಪ|ಒಂದು ಗಂಟೆಯಲ್ಲಿ ಸರಿಪಡಿಸಿದ ನಹರಸಭೆ

ಸುದ್ದಿ ಪ್ರಸಾರವಾದ ಒಂದು ತಾಸಿನೊಳಗೆ ನಗರಸಭೆ ಸಿಬ್ಬಂದಿಗಳು ಸ್ಥಳಕ್ಕೆ ಹೋಗಿ ಪ್ರತಿಮೆಯ ಹಾಳಾದ ಕನ್ನಡಕವನ್ನು ಸರಿಪಡಿಸಿ ಸುಸ್ತಿತಿಗೆ ತಂದಿದ್ದಾರೆ.

Advertisement

Karwar|ಸುಭಾಷ್ ಚಂದ್ರಬೋಸ್ ಪ್ರತಿಮೆ ವಿರೂಪ|ಒಂದುವಾರವಾದ್ರೂ ನಿರ್ಲಕ್ಷ!

ಇನ್ನು ಪ್ರತಿಮೆ ವಿರೂಪವಾದ ವಿಷಯ ನಗರಸಭೆ ಗಮನಕ್ಕೆ ಬಂದಿರಲಿಲ್ಲ. ಇನ್ನು ಸುದ್ದಿ ಪ್ರಸಾರ ಬೆನ್ನಲ್ಲೇ  ಅಲರ್ಟ ಆದ ನಗರಸಭೆ ಇದೀಗ ಸರಿಪಡಿಸಿದೆ.

Advertisement
Tags :
Breaking newsKannada newsKarnataka newsKarwarKarwar MunicipalityKarwar newsNews impactPublic ResponseStatue RepairSubhash Chandra BoseUttara Kannada
Advertisement
Next Article
Advertisement