For the best experience, open
https://m.kannadavani.news
on your mobile browser.
Advertisement

Karwar | ಅಕ್ಟೋಬರ್ 26 ಉದ್ಯೋಗ ಮೇಳ ಕೆಲಸ ಹುಡುಕುವವರು ವಿವರ ನೋಡಿ.

Karwar 23 october 2014 :- ಕರಾವಳಿ ತರಬೇತಿ ಸಂಸ್ಥೆಯು ಅಕ್ಟೋಬರ್ 26 ರಂದು ಕಾರವಾರದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸುತ್ತಿದೆ.
01:57 PM Oct 23, 2024 IST | ಶುಭಸಾಗರ್
karwar   ಅಕ್ಟೋಬರ್ 26 ಉದ್ಯೋಗ ಮೇಳ ಕೆಲಸ ಹುಡುಕುವವರು ವಿವರ ನೋಡಿ
Jobs recruitment

Karwar | ಅಕ್ಟೋಬರ್ 26 ಉದ್ಯೋಗ ಮೇಳ ಕೆಲಸ ಹುಡುಕುವವರು ವಿವರ ನೋಡಿ.

Advertisement

Karwar 23 october 2014 :- ಕರಾವಳಿ ತರಬೇತಿ ಸಂಸ್ಥೆಯು ಅಕ್ಟೋಬರ್ 26 ರಂದು ಕಾರವಾರದಲ್ಲಿ ಉದ್ಯೋಗ ಮೇಳವನ್ನು (job fair) ಆಯೋಜಿಸುತ್ತಿದೆ.

ಕರಾವಳಿ ತರಬೇತಿ ಸಂಸ್ಥೆ (ಕೆಟಿಐ) ಕಾರವಾರದಲ್ಲಿ ಅಕ್ಟೋಬರ್ 26 ರಂದು ಶನಿವಾರ 25 ಕ್ಕೂ ಹೆಚ್ಚು ಪ್ರತಿಷ್ಠಿತ ಉದ್ಯೋಗದಾತರು ಮತ್ತು ಕಂಪನಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸುತ್ತಿದೆ.

ಯಾರು ಭಾಗವಹಿಸಬಹುದು?

ಐಟಿಐ, ಡಿಪ್ಲೋಮಾ, ಪದವೀಧರರು, ಸ್ನಾತಕೋತ್ತರ ಪದವೀಧರರು ಮತ್ತು ಪ್ರದೇಶದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಅವಕಾಶ.
ಕರ್ನಾಟಕದಾದ್ಯಂತ 1000 ಉದ್ಯೋಗಾವಕಾಶಗಳನ್ನು ನೀಡುವ ಗುರಿಯನ್ನು ಈ ಮೇಳ ಹೊಂದಿದೆ. 10 ರಿಂದ 45 ಸಾವಿರ ಸಂಬಳ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ:-Job:ಪತ್ರಿಕೋದ್ಯಮ ಪದವೀಧರರಿಗೆ ಅಪ್ರೆಂಟಿಸ್ ತರಬೇತಿ: ಅರ್ಜಿ ಆಹ್ವಾನ

ಭಾಗವಹಿಸುವ ಕಂಪನಿಗಳು.

Reliance Nippon Insurance, Medplus, SBI Life Insurance, Axis Bank, Milagres Society, Tourism Department, ಮತ್ತು Reliance Smart ,CreditAccess Grameen Ltd, Devbag Credit Souhardha Co-operative Society, Sobit Sarovar Portico ನಂತಹ ಪ್ರಮುಖ ಸಂಸ್ಥೆಗಳು ಭಾಗವಹಿಸಲಿದೆ.

ಇದನ್ನೂ ಓದಿ:-ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ|Jobs

ನೊಂದಣಿ ಹೇಗೆ?

ಅಕ್ಟೋಬರ್ 26, 2024 ರಂದು ಉದ್ಯೋಗ (job ) ಮೇಳದಲ್ಲಿ ನೊಂದಣಿ ಮಾಡಿಕೊಳ್ಳಲು ಅವಕಾಶ.
ಸಮಯ: ಮಧ್ಯಾಹ್ನ 12 ಗಂಟೆಯಿಂದ
ಸ್ಥಳ: ಶಿವಾಜಿ ಕಾಲೇಜು, ಬಾದ್, ಕಾರವಾರ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಕರಾವಳಿ ತರಬೇತಿ ಸಂಸ್ಥೆ : 6361210993

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ