crime-news
Karwar ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಔಷಧ ಕಳ್ಳತನ! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ವೈದ್ಯನ ಔಷಧ ರಹಸ್ಯ
Karwar nrws 23 decmber 2024 :-ಕಾರವಾರದ(karwar) ಆಯುಷ್ಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರೇ ರೋಗಿಗಳಿಗೆ ಉಚಿತವಾಗಿ ನೀಡಬೇಕಿದ್ದ ಔಷಧವನ್ನು ಕದ್ದುಕೊಂಡು ಹೋದ ಆರೋಪ ಕೇಳಿಬಂದಿದ್ದು ಸಿಸಿ ಕ್ಯಾಮರಾ ದಲ್ಲಿ ದೃಶ್ಯ ಸೆರೆಯಾಗಿದ್ದು ದೂರು ಪ್ರತಿ ದೂರುಗಳು ದಾಖಲಾಗಿದೆ.11:02 PM Dec 23, 2024 IST