%e0%b2%ae%e0%b3%81%e0%b2%96%e0%b2%aa%e0%b3%81%e0%b2%9f
RAIN NEWS :ಬೇಡ್ತಿ ಹಳ್ಳದಲ್ಲಿ ಕೊಚ್ಚಿಹೋದ ಕಾರು ಚಾಲಕ ! ಅಗ್ನಿ ಶಾಮಕ ದಳದಿಂದ ರಕ್ಷಣೆ
ಕಲಘಟಗಿ : ಸೇತುವೆ ಮೇಲೆ ತುಂಬಿ ಹರಿಯುತ್ತಿರುವ ಹಳ್ಳದ ನೀರನ್ನು ಲೆಕ್ಕಿಸದೆ ಕಾರು ಚಲಾಯಿಸಿದ ವ್ಯಕ್ತಿಯೊಬ್ಬ ವಾಹನ ಸಮೇತ ಕೊಚ್ಚಿಕೊಂಡು ಹೋಗಿ, ಮರದ ಬೇರು ಹಿಡಿದು, ಕೊಂಬೆ ಏರಿ ಸಹಾಯಕ್ಕಾಗಿ ಕೂಗಿ ಕರೆದು ಬಚಾವಾದ ಘಟನೆ ಸೋಮವಾರ ತಡರಾತ್ರಿ ರಾತ್ರಿ ನಡೆದಿದೆ.08:59 AM Oct 23, 2024 IST