%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Ankola| ನಿವೃತ್ತ ನೌಕರನ ಮನೆ ಕಳ್ಳತನ ನಗ ನಾಣ್ಯಲೂಟಿ
Ankola:ಅಂಕೋಲಾ ತಾಲೂಕಿನಲ್ಲಿ ನಿರಂತರ ಕಳ್ಳತನ (Theft) ಪ್ರಕರಣಗಳು ನಡೆಯುತ್ತಿದ್ದು, ಮನೆ ಬಿಟ್ಟು ತೆರಳಿದರೆ ಕಳ್ಳತನ ಫಿಕ್ಸ್ ಎಂಬ ಭಾವನೆ ಅಂಕೋಲಿಗರದ್ದಾಗಿದೆ12:35 PM Sep 30, 2024 IST