crime-news
Karwar ಪಾರ್ಕಲ್ಲಿ ರೋಮಿಯೋಗಳ ಕಾಮದಾಟ!
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದ (karwar) ಪಾರ್ಕುಗಳಲ್ಲಿ ಪೋಲಿ ಜೋಡಿಗಳ ಕಾಟ ಹೆಚ್ಚಾಗಿದೆ. ಬಿಡುವಿನ ಸಮಯದಲ್ಲಿ ಕಾರವಾರದ ಪಾರ್ಕ ,ಬೀಚ್ (Beach) ಗಳಿಗೆ ಬರುವ ಜೋಡಿಗಳು ಪಾರ್ಕ ನಲ್ಲಿಯೇ ಯಾವುದೇ ಮುಜುಗರವಿಲ್ಲದೇ ಕಾಮದಾಟ ನಡೆಸುತಿದ್ದು ಪಾರ್ಕ ನಲ್ಲಿ ಓಡಾಡುವ ಜನ ಹೌಹಾರುವಂತೆ ಮಾಡಿದೆ.03:06 PM Apr 30, 2025 IST