important-news
Murdeshwara ಅದ್ದೂರಿಯಾಗಿ ನಡೆಯಿತು ಮಹಾರಥೋತ್ಸವ ಹೇಗುತ್ತು ವಿಡಿಯೋ ನೋಡಿ.
Murdeshwara news :-ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಮುರ್ಡೇಶ್ವರದ ಮಾತ್ತೋಬಾರ ಶ್ರೀ ಮುರ್ಡೇಶ್ವರ (murdeshwar)ದೇವರ ರಥೋತ್ಸವ ಕಾರ್ಯಕ್ರಮ ಸಾವಿರಾರು ಭಕ್ತಾಧಿಗಳ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ಭಾನುವಾರ ಸಂಜೆ ನೆರವೇರಿತು.02:09 PM Jan 20, 2025 IST