local-story
Doctor , nurse ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನ! ಏನಿದು ಘಟನೆ?
Shivamogga news :- ಶಿವಮೊಗ್ಗ ಜಿಲ್ಲೆಯ ಭದ್ರವಾತಿ ತಾಲೂಕಿನ ಬಿಆರ್ಪಿಯ ಆಸ್ಪತ್ರೆಯ ವೈದ್ಯೆ (Doctor) ಮತ್ತು ನರ್ಸ್ ಆತ್ಮಹತ್ಯೆಗೆ ಯತ್ನಿಸಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.09:52 PM Jan 16, 2025 IST