crime-news
Bhatkal: ಗಾಂಜಾ ಜೊತೆ ನಿಷೇಧಿತ ಮಾಧಕ ವಸ್ತು ವಶ ನಾಲ್ಕು ಜನರ ಬಂಧನ
Bhatkal News 26 October 2024:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದ ಗ್ಯಾಂಗ್ ಅನ್ನು ಶಹರ ಪೊಲೀಸರು ಬಂಧಿಸುವಲ್ಲಿ ಯಾಶಸ್ವಿಯಾಗಿದ್ದಾರೆ.10:22 AM Oct 26, 2024 IST