crime-news
Bhatkal:ಹೆದ್ದಾರಿಯಲ್ಲಿ ವಾಹನ ತಡೆದು ದರೋಡೆ-ಗರುಡ ಗ್ಯಾಂಗ್ ಆರೆಸ್ಟ್
ಕಾರವಾರ:- ಅಂತರ್ ಜಿಲ್ಲೆಗಳ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ದರೋಡೆ ಮಾಡುತಿದ್ದ ಗರುಡಾ ಗ್ಯಾಂಗ್ನ ಮೂವರನ್ನು ಭಟ್ಕಳ (bhatkal) ಪೊಲೀಸರು(police) ದರೋಡೆಗೆ ಹೊಂಚುಹಾಕಿ ಕುಳಿತಿರುವಾಗಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.12:05 PM May 29, 2025 IST