local-story
Ankola: PDO ಮನೆಯಲ್ಲಿದ್ದ ಮೂರ್ತಿ ಕದ್ದ ಆರೋಪಿಗಳ ಬಂಧನ
Ankola 11 December 2024:-ಉತ್ತರ ಕನ್ನಡ ಜಿಲ್ಲೆಯ ಅಂಕೋಲ (ankola) ತಾಲೂಕಿನ ಹಿಲ್ಲೂರಿನ ತಿಂಗಳಬೈಲ್ ನಲ್ಲಿನ PDO ವಿಠಲ್ ಎಂಬುವವರ ಮನೆಯಲ್ಲಿ ದೇವರ ಕೋಣೆಯಲ್ಲಿ ಇದ್ದ ಲಕ್ಷಾಂತರ ಮೌಲ್ಯದ ಹಿತ್ತಾಳೆ ಲೋಹದ 47 ಮೂರ್ತಿಗಳನ್ನು ಕದ್ದು ಪರಾರಿಯಾಗಿದ್ದ ಕುರಿತು ಅಂಕೋಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.08:14 AM Dec 11, 2024 IST