crime-news
Uttara kannda 12 ಲಕ್ಷ ಕ್ಕೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳ ನಾಶ.ಕಳೆದ ವರ್ಷ ಎಷ್ಟು ನಾಶ ಪಡಿಸಲಾಗಿತ್ತು? ಈಗೆಷ್ಟು?
ಉತ್ತರ ಕನ್ನಡ ಜಿಲ್ಲೆಯ (uttara kannda )ವಿವಿಧ ಪ್ರಕರಣದಲ್ಲಿ ವಶಕ್ಕೆ ಪಡೆದ 12 ಲಕ್ಷಕ್ಕೂ ಅಧಿಕ ಮೌಲ್ಯದ 37 ಕೆ.ಜಿ ತೂಕದ ಮಾದಕ ವಸ್ತುಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ನಾಶಪಡಿಸಿದ್ದಾರೆ.02:39 PM Jan 24, 2025 IST