important-news
Kumta :ಕತಗಾಲ್ ನಲ್ಲಿ ಆಹಾರ ಸಿಗದೇ ನಿತ್ರಾಣಗೊಂಡ ಕರಿ ಚಿರತೆ ರಕ್ಷಣೆ
ಕಾರವಾರ :- ತಾಯಿಯಿಂದ ಬೇರ್ಪಟ್ಟು ಆಹಾರ ಸಿಗದೇ ನಿತ್ರಾಣಗೊಂಡು ರಸ್ತೆಯ ಬದಿ ಓಡಾಡುತಿದ್ದ ಕಪ್ಪು ಚಿರತೆಯನ್ನು (black panther )ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿ ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯಕ್ಕೆ ಕರೆದೊಯ್ಯಲಾಯಿತು.09:53 PM Feb 26, 2025 IST