local-story
Honnavar: ಬೋಟಿಂಗ್ ಚಟುವಟಿಕೆ ಸೆಪ್ಟಂಬರ್ 30ರ ವರೆಗೆ ನಿಷೇದ: ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ.
ಸಪ್ಟೆಂಬರ್ 30 ರ ನಂತರ ಬೋಟಿಂಗ್ ಚಟುವಟಿಕೆಗಳನ್ನು ಪ್ರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಕಛೇರಿಯಿಂದ ಸೂಕ್ತ ನಿರ್ದೇಶನ ನೀಡಲಾಗುವುದು. ಅನಧಿಕೃತವಾಗಿ ಬೋಟಿಂಗ್ ಚಟುವಟಿಕೆ ಕೈಗೊಂಡಲ್ಲಿ ಸದರಿ ಬೋಟ್ ಮಾಲೀಕರನ್ನು ನೀಡಿದ ಪರವಾನಿಗೆಯನ್ನು ರದ್ದು ಪಡಿಸಿ ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು11:09 PM Jun 02, 2025 IST